ನನ್ನ ನವಿಲೆ | ಮಕ್ಕಳ ಕವನ | ವೆಂಕಟೇಶ ಚಾಗಿ | nanna navile | makkala kavana | venkatesh chagi

 ನನ್ನ ನವಿಲೆ



ನವಿಲೆ ನವಿಲೆ
ಸುಂದರ ನವಿಲೆ
ಬರುವೆಯಾ ನನ್ನ
ಶಾಲೆಯ ಕಡೆಗೆ
ಇಬ್ಬರೂ ಆಡೋಣ
ಜೊತೆಯಲಿ ಇಬ್ಬರು ಕುಣಿಯೋಣ ||

ಶಾಲೆಯ ತೋಟದ
ಹೂಗಳ ನೋಡು
ಚಂದದ ಅಂದದ
ಗಿಡಗಳ ನೋಡು
ಹಾಡುತ ಕುಣಿಯುತ
ಇಬ್ಬರೂ ಹಾಡೋಣ
ಜೊತೆಯಲಿ ಇಬ್ಬರೂ ಹಾಡೋಣ ||

ತಿನ್ನಲು ಹಣ್ಣನು
ಕೊಡುವೆನು ನಿನಗೆ
ಸುಂದರ ಗರಿಯಾ
ಕೊಡುವೆಯಾ ನನಗೆ
ಮನೆಯನು ಕಟ್ಟಿ
ಆಟವ ಆಡೋಣ
ಗೊಂಬೆಯ ಮದುವೆ ಮಾಡೋಣ ||

ಗುಬ್ಬಿ ಗಿಳಿಗಳು
ಕರೆದಿವೆ ಬಳಿಗೆ
ಅಳಿಲು ಮೊಲಗಳು
ಛಂಗನೆ ಜಿಗಿದಿವೆ
ತಂಪಿನ ಮರದಡಿ
ಎಲ್ಲರೂ ಸೇರೋಣ
ಜೊತೆಯಲಿ ಎಲ್ಲರೂ ನಲಿಯೋಣ ||

=> ವೆಂಕಟೇಶ ಚಾಗಿ

=> ವೆಂಕಟೇಶ ಚಾಗಿ






👉ವೆಂಕಟೇಶ ಚಾಗಿ ( about me )


ಮತ್ತಷ್ಟು ಓದಿ

👉 ಕಗ್ಗಗಳು (click here)

👉ಗಜಲ್ ಗಳು (click here)

👉ಕವನಗಳು (click here )

👉ಕವಿತೆಗಳು (click here )

👉ಹಾಯ್ಕುಗಳು ( click here)

👉ಹನಿಗವನಗಳು (click here )

👉ಮಕ್ಕಳ ಕಥೆಗಳು (click here)

👉ಮಕ್ಕಳ ಕವನಗಳು (click here)

Etc



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪುಟ್ಟನ ಗಾಡಿ | ಮಕ್ಕಳ ಕವನ | ವೆಂಕಟೇಶ ಚಾಗಿ | puttana gaadi | makkala kavana | venkatesh chagi

ಮಳೆರಾಯ - ಮಕ್ಕಳ ಕವನ - ವೆಂಕಟೇಶ ಚಾಗಿ - maleraya - makkala kavana - venkatesh chagi

ನನ್ನ ತಂಗಿ - ಮಕ್ಕಳ ಕವನ - ವೆಂಕಟೇಶ ಚಾಗಿ - nanna tangi - makkala kavana - venkatesh chagi